Mysuru- Kodagu MP Pratap Simha slams on Prakash Rai tweet about Rajinikanth new movie Kaala release. Pro Kannada activists protest against release of Rajini new movie in Karnataka. Prakash Rai tweet about this issue, there is no nexus between cinema and Cauvery. Pratap Simha angry against this statement in Mysuru.
ರಾಜ್ಯದಲ್ಲಿ ವಿವಾದ ಎಬ್ಬಿಸಿರುವ ತಮಿಳು ನಟ ರಜನೀಕಾಂತ್ ಅಭಿನಯದ 'ಕಾಳ' ಚಲನಚಿತ್ರ ಬಿಡುಗಡೆ ವಿಚಾರದಲ್ಲಿ ನಟ ಪ್ರಕಾಶ್ ರೈ ಮಾಡಿದ ಟ್ವೀಟ್ ಗೆ ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.